ಅದೆಷ್ಟು ಕೆಲಸವಿದ್ದರು ಪರವಾಗಿಲ್ಲ ನೀವು ಇದನ್ನು ಎರಡೇ ಎರಡು ನಿಮಿಷ ಬಿಡುವುಮಾಡಿ ಓದಿ
ಯಾರ ಯಾರದೊ ಹುಡುಗಿ ಪೊಟೊ ಶೇರ್ ಮಾಡುವ ಬದಲು ಇಂತಹ ಉತ್ತಮವಾದ ಸಂದೇಶವನ್ನು ಶೇರ್ ಮಾಡಿ ಜನರಲ್ಲಿ ಜಾಗ್ರತಿ ಮೂಡಿಸೋಣ
ನಮ್ಮ ಯೋಧರು ನಮಗೆ ಯಾವಾಗ ನೆನಪಾಗುವರು.
ಯುಧ್ಧವಾದಗಾಲಿ , ಚಂಡಮಾರುತ ಬಂದಾಗ,
ವಿದೇಶದಲ್ಲಿ ಭಾರತೀಯರು ಸಿಕ್ಕಿಕೊಂಡಾಗ, ಸುನಾಮಿ ಬಂದಾಗ, ನಮ್ಮ ಸೈನಿಕರತ್ತ ಕಣ್ಣರಳಿಸಿ ನೋಡುತ್ತೇವೆ. ಶವವಾಗಿ ಬಂದಾಗ #ಐದು ಸುತ್ತುಗಳ ತುಫಾಕಿ ಸಿಡಿಸಿ , ಸಲ್ಯೊಟ್ ಹೊಡೆದು ಜೈ ಕಾರದೊಂದಿಗೆ ಮನೆ ಸೇರುತ್ತೇವೆ. ದೇಶಕ್ಕಾಗೀ ಮಕ್ಕಳು ತಯಾರುಮಾಡಿದ ತಂದೆ - ತಾಯಿಗಳು ,
ಗಂಡನನ್ನು ದೇಶಕ್ಕೇ ಅರ್ಪಿಸಿದ ಹೆಮ್ಮೆಯಲ್ಲಿ ಬದುಕು ದೂಡುವ ಹೆಂಡತಿ , ಅಪ್ಪನನ್ನು ನೆನೆಯುವ ಮಕ್ಕಳು ಬಿಕ್ಕಳಿಸುತ್ತಲೇ ಇರುತ್ತಾರೆ.
ಸವಲತ್ತಿನ ರೂಪದಲ್ಲಿ ಕುಂಟುಂಬಕ್ಕೆ ಆರ್ಥಿಕ ಚೆತನ್ಯವಾಗಿ ಬರುವ ಒಂದಿಷ್ಟು ಹಣ , ಇನ್ನೀತರೆ ಇತ್ಯಾದಿಗಳಿಗೆ ಕಮಿಷನ್ ಗೆ , ಹೊಲಸು ಅಧಿಕಾರಿಗಳು ಅಡ್ಡಗಾಲು ಹಾಕುತ್ತಾ , ಲಂಚಕ್ಕೆ ಕೈ ಯೊಡ್ಡುತ್ತಲೆ ಇರುತ್ತಾರೆ. ಆದರೆ ಇವೆಲ್ಲದರ ಬಗ್ಗೆ ನಾವು ತಲೆಕೊಡುವುದೇ ಇಲ್ಲ . ಅದೇ ಒಬ್ಬ ರಾಜಕಾರಣಿ ಮರಣವಾದರೆ ಆತನ ತಿಥಿಗೆ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡುತ್ತೆವೆ , ಇಲ್ಲವಾದರೆ ನಟನ ದೊಡ್ಡ ಕಟೌಟ್ ಗೆ ಕ್ಷೀರಭೀಶೇಕ ಮಾಡುವಲ್ಲಿ ನಾವು ತಲಿನರಾಗಿರುತ್ತೆವೆ. ಆದರೇ ಕರಳು ಭಾಗವನ್ನು ದೇಶಕ್ಕೇ ಮಾಲೆಯಾಗಿ ತೊಡಿಸಿದವರು ಬಿಕ್ಕಳಿಸಿ ನಮ್ಮ ಮೌನದಲ್ಲಿ ದುಪ್ಪಟ್ಟಾಗುತ್ತದೆ.
ನಮಗೆ ಯೋಧರು ಮತ್ತೆ ನೆನಪಾಗುವುದು ಯಾವಾಗಲಾದರೂ ಯುಧ್ಧವಾದಾಗ ನಮ್ಮೂರಿನ ಮಗನ ಶವವೊಂದು , ಕೇಸರಿ , ಹಸಿರು ಹೊದ್ದಿ ಬಂದಾಗ ಛೇ .! ನಾವೆಷ್ಟು ಕೃತಜ್ಞರಾಗಿಬಿಟ್ಟೆವು .
ನೋಡಿ ಆತ್ಮೀಯರೆ ಗಂಡ- ಹೆಂಡತಿಗಾಗಿ ಕಣ್ಣೀರಾಕುವರು , ಇಲ್ಲವಾದರೆ ಮಕ್ಕಳು ಹಾಲಾಗಿಹೋದರು ಅಂತ ಕಣ್ಣೀರು ಹಾಕುವರು. ಆದರೆ , ನಮಗೆ ಸಂಬಂದವೇ ಇಲ್ಲದ ಹುಡುಗರು ನಮಗಾಗಿ ಅವರ ಕುಂಟುಂಬದ ಪ್ರೀತಿಯನ್ನು ಬಿಟ್ಟು ಭಾರತಮಾತೆಯ ರಕ್ಷಣೆಯಲ್ಲಿ ಇರುವ ಯೋಧರು ನೆನಪೆ ಬರಲ್ಲ. ದಯಮಾಡಿ ದೇವರನ್ನು ಪ್ರಾರ್ಥನೆ ಮಾಡೋಣ ನಮಗಾಗಿ ಪ್ರಾಣಕೊಟ್ಟ ಆ ವೀರಯೋಧರಿಗೆ ಆತ್ಮಶಾಂತಿ ಸಿಗಲಿ. ಯೋಧರಿಗೇ ಅಪರೂಪದ ಶಕ್ತಿ ಸಿಗಲಿ ಎಂದು.
ಗೆಳೆಯರೆ ನಿಮ್ಮ ಕಣ್ಣಲ್ಲಿ ಒಂದು ಹನಿ ಕಣ್ಣೀರು ನಮ್ಮ ಯೋಧರನ್ನ ನೆನೆಸಿಕೊಂಡಾಗ ಬಂದರೆ ಬಿಟ್ಟುಬಿಡಿ.
ಜೈ ಹಿಂದ್..
ವಂದೇಮಾತರಮ್. .......
ಭಾರತೀಯ ಯೋಧರ ಮೇೆ ಗೌರವ ಇದ್ದರೆ ಶೇರ್ ಮಾಡಿ...